Breaking
Mon. May 20th, 2024

ದಕ್ಷಿಣ ಕೆರೋಲಿನಾದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ  ಪ್ರಾಥಮಿಕ ಚುನಾವಣೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪ್ರತಿಸ್ರ‍್ಧಿ ನಿಕ್ಕಿ ಹ್ಯಾಲೆ ಅವರನ್ನು ಸೋಲಿಸಿದ್ದಾರೆ. ಇದರಿಂದಾಗಿ ೨೦೨೪ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ವಿರುದ್ಧ ಸ್ಪರ್ಧಿಸಲು ಟ್ರಂಪ್ ಮತ್ತಷ್ಟು ಹತ್ತಿರವಾದಂತಾಗಿದೆ ಅಂತಾ ದಕ್ಷಿಣ ಕೆರೋಲಿನಾದ ಮೂಲಗಳು ಹೇಳಿವೆ.

 

Related Post

Leave a Reply

Your email address will not be published. Required fields are marked *